ಆಸ್ತಿ ವಿವಾದ: ದಾಯಾದಿಗಳಿಂದ ಜೋಡಿ ಕೊಲೆ

ಆಸ್ತಿ ವಿವಾದ ಹಿನ್ನೆಲೆ ಜಗಳವಾಡುತ್ತಿದ್ದ ದಾಯಾದಿಗಳು ದಾಯಾದಿಗಳನ್ನೇ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ತಾವರೆಖೇಡ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. 

Read more