ಪೂಜಾವಿಧಿ ಮಾಡುವಾಗ ಪತ್ನಿಯು ಪತಿಯ ಬಲ ಬದಿಗೆ ಕುಳಿತುಕೊಳ್ಳುತ್ತಾರೆ. ಯಾಕೆ ?

ಪತ್ನಿಗೆ ಗಂಡನ ಅರ್ಧಾಂಗಿಣಿ. ಅಂದರೆ ಬಲನಾಡಿ ಎಂದರ್ಥ. ಪತ್ನಿಯು ಪತಿಯ ಬಲಬದಿಗೆ ಇದ್ದು ಅವನಿಗೆ ಪ್ರತಿಯೊಂದು ಕಾರ್ಯದಲ್ಲಿಯೂ ಸಹಕಾರ ಮಾಡಬೇಕಾಗುತ್ತದೆ. ಪ್ರತಿಯೊಂದು ಪೂಜಾವಿಧಿಯಲ್ಲಿ ಪತ್ನಿ ಕೇವಲ ಪತಿಯ ಬಲ ಕೈಗೆ ತನ್ನ ನಾಲ್ಕು ಬೆರಳು ಗಳನ್ನು ಸ್ಪರ್ಶಿಸಿ ಅವನಿಗೆ ಪೂಜಾವಿಧಿಯಲ್ಲಿ ಸಹಹಕರಿಸಬೇಕು. ಇದರಿಂದ ಶ್ರೀ ದುರ್ಗಾದೇವಿ ಶಕ್ತಿಯನ್ನು ಪೂರೈಸುತ್ತಾಳೆ. ಆದುದರಿಂದ ಯಜಮಾನ ಮತ್ತು ಅವನ ಪತ್ನಿ ಇವರು ಮಾಡಿದ ಕರ್ಮಕ್ಕೆ ಶಿವ-ಶಕ್ತಿಯ ಸಹಾಯ ದೊರೆತು ಕಡಿಮೆ ಕಾಲಾವಧಿಯಲ್ಲಿ ಫಲ ಪ್ರಾಪ್ತಿಯಾಗುತ್ತದೆ.

Leave a Reply

Your email address will not be published. Required fields are marked *