ಪತ್ನಿ ಗರ್ಭ ಧರಿಸಿದ್ದರೆ ಪತಿಯಾದ ನಿಮ್ಮದು ಈ ಕೆಲಸ ?!

* ಗರ್ಭಿಣಿಯ ಬಯಕೆಗಳನ್ನು ತೀರಿಸುವುದು ಗಂಡನ ಕರ್ತವ್ಯ. ಇದರಿಂದ ಚಿರಾಯುಷ್ಯ ಮಗು ಜನಿಸಿತ್ತದೆ ಎಂಬ ನಂಬಿಕೆ ಇದೆ. ಪತ್ನಿಯ ಬಯಕೆಗಳನ್ನು ತೀರಿಸದಿದ್ದರೆ ದೋಷ ಉಂಟಾಗುತ್ತದೆ ಎಂದೂ ಹೇಳಲಾಗುತ್ತದೆ.

* ಪತ್ನಿ ಗರ್ಭಿಣಿಯಾಗಿದ್ದಾಗ ಮರ ಕಡಿಯುವುದು, ಸಮುದ್ರ ಸ್ನಾನ ಮಾಡುವುದು, ವಿದೇಶಿ ಪ್ರವಾಸ ಕೈಗೊಳ್ಳುವುದು(ಪತ್ನಿಯನ್ನು ಬಿಟ್ಟು ದೂರ ಇದ್ದಲ್ಲಿ ಪತ್ನಿಗೆ ಅಭದ್ರತೆಯ ಭಯ ಕಾದುತ್ತದೆಯಂತೆ), ಶವ ಹೊರುವುದು ಅಥವಾ ಗರ್ಭಧರಿಸಿ 6 ತಿಂಗಳ ನಂತರ ಕ್ಷೌರ ಕೂಡ ಮಾಡಿಸಿಕೊಲ್ಲಬಾರದಂತೆ:

* ಪತ್ನಿ ಗರ್ಭಿಣಿಯಾಗಿದ ಏಳನೇ ತಿಂಗಳು ಪ್ರಾರಂಭವಾದಾಗಿನಿಂದ ತೀರ್ಥಯಾತ್ರೆ, ಸಮುದ್ರಯಾನ ಮತ್ತು ಗೃಹ ಪ್ರವೇಶ ಮಾಡಬಾರದಂತೆ.

* ಮನೆ ಸ್ತಂಭದ ಮುಹೂರ್ತ, ವಾಸ್ತುಕರ್ಮ, ಪರ್ವತಾರೋಹಣ ಮತ್ತು ಯುದ್ಧ ಮಾಡುವುದೂ ಕೂಡ ಸರಿಯಲ್ಲ.

Leave a Reply

Your email address will not be published. Required fields are marked *