ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನಬೇಕು. ಯಾಕೆ ಗೊತ್ತಾ ?

-ಆಹಾರ ಪದಾರ್ಥಗಳ ಜೊತೆ ಪ್ರತಿದಿನ ಬೆಳಗ್ಗಿನ ಉಪಹಾರದ ಮುನ್ನ ಬೆಳ್ಳುಳ್ಳಿ ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
-ಬೆಳ್ಳುಳ್ಳಿಯು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯನ್ನು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸುತ್ತದೆ.
-ಬೆಳಗ್ಗೆ ಬೆಳ್ಳುಳ್ಳಿ ಸೇವಿಸಿದರೆ ಹಸಿವು ಹೆಚ್ಚಾಗುತ್ತದೆ ಮತ್ತು ಕರುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ.
-ಬೆಳ್ಳುಳ್ಳಿಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ.
-ಶ್ವಾಸಕೋಶ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಇದು ರಾಮಬಾಣ. ಅಸ್ತಮಾ ಮತ್ತು ನ್ಯುಮೋನಿಯ ರೋಗಿಗಳಿಗೂ ಬೆಳ್ಳುಳ್ಳಿ ಔಷಧಿಯಾಗಿ ಕೆಲಸ ಮಾಡುತ್ತದೆ.
-ಕೆಲವೊಬ್ಬರಿಗೆ ಬೆಳ್ಳುಳ್ಳಿ ತಿಂದ ತಕ್ಷಣ ತಲೆನೋವು ಕಾಣಿಸಿಕೊಳ್ಳುತ್ತದೆ. ಅಂಥವರು ಇದನ್ನು ಸೇವಿಸಬೇಡಿ.

Leave a Reply

Your email address will not be published. Required fields are marked *