ಕಾಡಿಗೆ ಹಚ್ಚುವ ಮುನ್ನ ಗಮನಿಸಿ

-ಮೇಕಪ್ ಗೆ ತಕ್ಕಂತೆ ಕಾಡಿಗೆ ಬಳಸಿ.
-ಕಣ್ಣಿನ ಕೆಳಗೆ ಕಪ್ಪು ವರ್ತುಲಗಳಿದ್ದಲ್ಲಿ ಕಾಡಿಗೆಯನ್ನು ಹಿತಮಿತವಾಗಿ ಬಳಸಬೇಕು. ಏಕೆಂದರೇ, ಇದು ಕಣ್ಣಿನ ಸುತ್ತಲಿರುವ ಕಪ್ಪು ವರ್ತುಲಗಳು ಎದ್ದು ಕಾಣುವಂತೆ ಮಾಡುತ್ತವೆ.
-ವೆಸ್ಟರ್ನ್ ಲುಕ್‌ಗೆ ಕಾಡಿಗೆ ಬಳಕೆ ಬೇಡ.
-ಕಾಡಿಗೆ ಹಚ್ಚಿದ ನಂತರ ಕೊಂಚ ಪೌಡರ್ ಬ್ಲಷ್ ಬಳಸಿ, ಲೇಪಿಸಿ. ಕಾಡಿಗೆ ಸುಂದರವಾಗಿ ಕಾಣುತ್ತದೆ.
-ಇಡೀ ಮೇಕಪ್ ಮುಗಿದ ನಂತರ ಕೊನೆಯಲ್ಲಿ ಕಾಡಿಗೆ ಹಚ್ಚುವುದು ಉತ್ತಮ. ಇದು ಸುತ್ತಮುತ್ತ ಹರಡುವುದನ್ನು ತಪ್ಪಿಸಬಹುದು.
-ಕಾಡಿಗೆ ಹಚ್ಚಿದಾಗ ಪದೇ ಪದೇ ಒರೆಸಕೂಡದು. ಅಂತಹ ಸಂದರ್ಭವಿದ್ದಲ್ಲಿ ಮೃದುವಾದ ಕರ್ಚೀಫ್ ಬಳಸಿ.

Leave a Reply

Your email address will not be published. Required fields are marked *